2021ರ ವೇಳೆಗೆ 100 ಕೋಟಿ ಸಿರಿಂಜ್‌ಗಳು ಸಂಗ್ರಹಿಸಲು ಯುನಿಸೆಫ್ ನಿರ್ಧರಿಸಿದೆ. ಒಂದೊಮ್ಮೆ ಲಸಿಕೆ ಲಭ್ಯವಾಗುತ್ತಿದ್ದಂತೆ, ಜನರಿಗೆ ಲಸಿಕೆ ನೀಡಲು ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಸಂಸ್ಥೆ ಇಂಥ ಕ್ರಮಕ್ಕೆ ಮುಂದಾಗಿದೆ
#CoronaVirus #Vaccine #UNICEF
UNICEF has decided to collect 100 crore syringes by 2021. Sources say that once the vaccine is available, the agency is pushing for such a move to help people get vaccinated.